ಶ್ರೀ ಹೇಮಂತ
ಶ್ರೀಮತಿ ನಿಂಗಮ್ಮ ಮತ್ತು ಶ್ರೀ ರಾಮಕೃಷ್ಣಯ್ಯನವರ ಜೇಷ್ಠ ಪುತ್ರರಾದ ಶ್ರೀಯುತರು ಸರಿಸುಮಾರು ೨ ದಶಕಗಳಿಂದ ಭಗವಂತನ ಪೂಜೆ ಹಾಗು ಜನಗಳ ಸೇವೆಯನ್ನು ಶ್ರೀ ಕ್ಷೇತ್ರದಲ್ಲಿ ಸಲ್ಲಿಸುತ್ತಾ ಕ್ಷೇತ್ರದ ಬೆಳವಣಿಗೆಗೆ ದುಡಿಯುತ್ತಿದ್ದಾರೆ.



ಶ್ರೀ ರಂಗನಾಥ
ಶ್ರೀಮತಿ ಭಾಗ್ಯಮ್ಮ ಮತ್ತು ಶ್ರೀ ರಂಗನಾಥಸ್ವಾಮಿಯವರ ಪುತ್ರರಾದ ಶ್ರೀಯುತರು ಸರಿಸುಮಾರು ೨ ದಶಕಗಳಿಂದ ಭಗವಂತನ ಪೂಜೆ ಹಾಗು ಜನಗಳ ಸೇವೆಯನ್ನು ಶ್ರೀ ಕ್ಷೇತ್ರದಲ್ಲಿ ಸಲ್ಲಿಸುತ್ತಾ ಕ್ಷೇತ್ರದ ಬೆಳವಣಿಗೆಗೆ ದುಡಿಯುತ್ತಿದ್ದಾರೆ.