ಪ್ರದಾನ ಅರ್ಚಕರು
ಶ್ರೀಮತಿ ಮಾಲಮ್ಮ ಮತ್ತು ಶ್ರೀ ರಂಗಯ್ಯನವರ ದ್ವಿತೀಯ ಪುತ್ರರಾದ ಶ್ರೀ ರಾಮಕೃಷ್ಣಯ್ಯನವರು ಶ್ರೀ ಕ್ಷೇತ್ರದ ಪ್ರದಾನ ಅರ್ಚಕರು. ಇವರು ಸರಿಸುಮಾರು ೨ ದಶಕಗಳಿಂದ ಪೂಜೆ ಸಲ್ಲಿಸುತ್ತಾ, ಶ್ರೀ ಕ್ಷೇತ್ರದ ಬೆಳವಣಿಗೆಗೆ ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.